Saturday, 13 December 2025

 ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕ

ಗುಲಾಮನ ಸ್ವಾತಂತ್ರ್ಯ ಯಾತ್ರೆ

ಮೂಲ: ತೌಫೀಕ್‌-ಅಲ್‌-ಹಕೀಂ

ಕನ್ನಡ ರೂಪಾಂತರ: ಎಂ ಎಸ್‌ ಫ್ರಭು

ನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳ್

ಅರೆಹೊಳೆ ಪ್ರತಿಷ್ಠಾನ, ಆಯನ ನಾಟಕ ಮನೆ, ಗೆಳೆಯರ ಬಳಗ, ಅಸ್ತಿತ್ವ ಮತ್ತು ಸಂತ ಅಲೋಶಿಯಸ್‌ ರಂಗ ಅಧ್ಯಯನ ಕೇಂದ್ರ ಇವರೆಲ್ಲರ ಸಹಯೋಗದಲ್ಲಿ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ LCRI ಸಭಾಂಗಣದಲ್ಲಿ 

ದಿನಾಂಕ 13-12-2025 ರಂದು ಶನಿವಾರ ನಾಟಕ ಪ್ರದರ್ಶನಗೊಂಡಿತು 

































































No comments:

Post a Comment