ಬೈಕಾಡಿ ಜನಾರ್ಧನ ಆಚಾರ್ ಅವರ 75ನೇ ಜನ್ಮದಿನೋತ್ಸವದ ಪ್ರಯುಕ್ತ
ಬೈಕಾಡಿ ಪ್ರತಿಷ್ಠಾನ (ರಿ) ಮಂಗಳೂರು
ಏರ್ಪಡಿಸಿದ ಬೈಕಾಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದರ್ಶನಗೊಂಡ ನಾಟಕ
ಭಾಸ ಪಂಚಕ
ಭಾಸ ಮಹಾಕವಿಯ ಐದು ನಾಟಕಗಳ ಸಂಕಲಿತ ರೂಪವಾದ ಈ ನಾಟಕವನ್ನು
ನಟನ ರಂಗಶಾಲೆ ಮೈಸೂರು ಇಲ್ಲಿನ
ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು
ಕನ್ನಡ ಅನುವಾದ: ಡಾ.ಕೆ ಕೃಷ್ಣಮೂರ್ತಿ
ಸಂಗೀತ: ದಿಶಾ ರಮೇಶ್
ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ : ಮೇಘ ಸಮೀರ
No comments:
Post a Comment