ಪುನಃ ಥಿಯೇಟರ್ ಅಭಿನಯಿಸಿದ ನಾಟಕ
ಯೋಗಿ ಮತ್ತು ಭೋಗಿ
ಭಗವದಜ್ಜುಕೀಯ ನಾಟಕದ ಕನ್ನಡ ರೂಪಾಂತರ ವಿಶ್ವಜಿತ್ ಮಾಧವಮೂರ್ತಿ
ನಿರ್ದೇಶನ ಮಹೇಶ್ ದತ್ತಾನಿ
ಯಕ್ಷಗಾನ ಹೆಜ್ಜೆಗಳು ಗುರು ಸಂಜೀವ ಸುವರ್ಣ
ದಿನಾಂಕ 9-8-25 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ LCRI ಸಭಾಂಗಣದಲ್ಲಿ
ಮಾನ್ಸೂನ್ ರಂಗೋತ್ಸವದ ಪ್ರಯುಕ್ತ ಈ ನಾಟಕ ಪ್ರದರ್ಶನ ಗೊಂಡಿತು
No comments:
Post a Comment