Monday, 31 March 2025

 ಅರೆಹೊಳೆ ನಾಟಕೋತ್ಸವದ ನಾಲ್ಕನೆಯ ದಿನ ಪ್ರದರ್ಶನಗೊಂದ ನಾಟಕ

ಬೆತ್ತಲಾಟ

ಮಂದಾರ (ರಿ) ಬ್ರಹ್ಮಾವರ ಈ ತಂಡ ಅಭಿನಯಿಸಿದ ಈ ನಾಟಕದ

ಮೂಲ : ದಾರಿಯೋ ಪೊ

ಕನ್ನಡಕ್ಕೆ : ಪ್ರಕಾಶ್‌ ಗರುಡ

ವಿನ್ಯಾಸ ಮತ್ತು ನಿರ್ದೇಶನ: ರೋಹಿತ್‌ ಎಸ್‌ ಬೈಕಾಡಿ

ಬೆಳಕು: ರಾಜು ಮಣಿಪಾಲ್







































 ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ 

ರಥಬೀದಿ ಗೆಳೆಯರು ಉಡುಪಿ ಆಯೋಜನೆಯಲ್ಲಿ

ದಿನಾಂಕ 29 ಮಾರ್ಚ್‌ 2025 ರಂದು 

ಮುದ್ದಣ ಮಂಟಪ, ಎಂಜಿಎಂ ಕಾಲೇಜು ಉಡುಪಿ ಇಲ್ಲಿ

ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಈ ತಂಡ

 ಅಭಿನಯಿಸಿದ ವಿಭಿನ್ನವಾದೊಂದು ನಾಟಕ

ದಿ ಫಯರ್

ಮೂಲ: ಎಡುವರ್ಡೋ ಗೆಲಿಯಾನೋ

ಕನ್ನಡ ರೂಪಾಂತರ: ಕೆ.ಪಿ.ಸುರೇಶ್

ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಸಂತೋಷ್‌ ನಾಯಕ್‌ ಪಟ್ಲ

ಬೆಳಕು: ಪೃಥ್ವಿನ್‌ ಉಡುಪಿ