Friday, 10 October 2025


ಪುತ್ತೂರಿನ ಶಿವರಾಮ ಕಾರಂತ ಬಾಲವನ, ಪರ್ಲಡ್ಕದಲ್ಲಿ

ಕಾರಂತರ ೧೨೪ ನೇ ಜನ್ಮದಿನದ ನೆನಪಿಗಾಗಿ ಆಯೋಜನೆಗೊಂಡ 

ಕಾರಂತ ಸ್ಮರಣೆ  ಕಾರ್ಯಕ್ರಮದಲ್ಲಿ

ಯಕ್ಷ ರಂಗಾಯಣ ಕಾರ್ಕಳ ಇದರ ರೆಪರ್ಟರಿ ಕಲಾವಿದರು ಅಭಿನಯಿಸಿದ

ಕಾರಂತರ ಗೀತ ನಾಟಕ

ಸೋಮಿಯ ಸೌಭಾಗ್ಯ

ರಚನೆ: ಡಾ.ಕೆ ಶಿವರಾಮ ಕಾರಂತ

ಸಂಗೀತ: ಭಿನ್ನಷಡ್ಜ

ವಿನ್ಯಾಸ ಮತ್ತು ನಿರ್ದೇಶನ: ಗಣೇಶ ಮಂದಾರ್ತಿ