Friday, 28 February 2025

 ದಿನಾಂಕ 28-02-2025 ರಂದು

 ಮಂಗಳೂರಿನ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ

 "ನಿರ್ದಿಗಂತ ರಂಗ ಉತ್ಸವ"ದ ಮೊದಲನೆಯ ದಿನ ಪ್ರದರ್ಶನಗೊಂಡ ನಾಟಕ

 ಗುಡಿಯ ನೋಡಿರಣ್ಣ

ತಂಡ: ಆಟ-ಮಾಟ ಧಾರವಾಡ

ನಿರ್ದೇಶನ: ಮಹಾದೇವ ಹಡಪದ











































Wednesday, 26 February 2025

 ದಿನಾಂಕ 26-02-2025 ರಂದು ಶಿವರಾತ್ರಿಯ ದಿನ 

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ 

ನಾಟ್ಯ ನಿನಾದ ಕಲಾ ಶಾಲೆ ನೀರ್ಕಜೆ ವಿದ್ಯಾರ್ಥಿಗಳು 

ಪ್ರಸ್ತುತ ಪಡಿಸಿದ ಭರತನಾಟ್ಯ ಕಾರ್ಯಕ್ರಮದ ಚಿತ್ರಗಳು