ಇಂದು ದಿನಾಂಕ 07-07-2024 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಪ್ರದರ್ಶನಗೊಂಡ ನಾಟಕ ʼದಿ ಕುರ್ಚಿಗಳು" ಅಲೋಶಿಯಸ್ ಕಾಲೇಜು ರಂಗಾಧ್ಯಯನ ಕೇಂದ್ರ ಪ್ರಸ್ತುತ ಪಡಿಸಿದ ಈ ನಾಟಕ ಮಾನ್ಸೂನ್ ರಂಗಹಬ್ಬದಲ್ಲಿ ಪ್ರದರ್ಶನ ಕಂಡಿತು. ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಗಳ ಮಿಶ್ರಣ, ಮಾತನಾಡುವ ಎರಡೇ ಮುಖ್ಯ ಪಾತ್ರಗಳು, ಆಪ್ತವಾಗಿ ನಮ್ಮ ಬಳಿಯೇ ನಡೆದ ನಾಟಕ ಆತ್ಮೀಯವಾಗಿತ್ತು. ಕಥೆ ಏನೆಂದು ನೇರವಾಗಿ ಹೇಳಲಾಗದಿದ್ದರೂ ನಾಟಕ ನಮ್ಮದೇ ಕಥೆಯಂತಿತ್ತು. ಎಲ್ಲೋ ನಾವು ಬದುಕುತ್ತಿರುವುದನ್ನು ನಮ್ಮದೇ ಮುಂದೆ ಹಿಡಿದಂತಾಗುತ್ತಿತ್ತು. ನಾವು ಯಾವ ನೆನಪುಗಳಿಗೆ, ಯಾರಿಗೆ ಕುರ್ಚಿ ಹಾಕುತ್ತಿದ್ದೇವೆ.. ?
Sunday, 7 July 2024
Saturday, 6 July 2024
Subscribe to:
Posts (Atom)
















































































