ಇಂದು ದಿನಾಂಕ 06-07-2024 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ ಆರ್. ಐ ಸಭಾಂಗಣದಲ್ಲಿ ಪ್ರದರ್ಶನಗೊಂಡ ಕಲಾಭಿ ಮಕ್ಕಳ ರಂಗಭೂಮಿ ತಂಡ ಅಭಿನಯಿಸಿದ ʼಮೋಗ್ಲಿʼ ಎಂಬ ವರ್ಣಮಯ ನಾಟಕದ ಕೆಲವು ದೃಷ್ಯಗಳು. ಮಾನ್ಸೂನ್ ರಂಗ ಹಬ್ಬದಲ್ಲಿ ಪ್ರದರ್ಶನಗೊಂಡ ಭುವನ್ ಮಣಿಪಾಲ್ ನಿರ್ದೇಶನದ ಈ ನಾಟಕ ವನ್ನು ನೂರಾರು ಪ್ರೇಕ್ಷಕರು ಮಕ್ಕಳು ನೋಡಿ ಆನಂದಿಸಿದರು
No comments:
Post a Comment