ರಾಗ ಸಂಧಾನ
ಪರಿಕಲ್ಪನೆ, ಕಾವ್ಯ ಮತ್ತು ಸಂಗೀತ ಸಂಯೋಜನೆ: ಡಾ.ರವೀಂದ್ರ ಗುರುರಾಜ ಕಾಟೋಟಿ
ರಚನೆ, ನಿರ್ದೇಶನ: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರ ಆಯೋಜಿಸಿದ ಮಾನ್ಸೂನ್ ರಂಗೋತ್ಸವದ ಎರಡನೇ ದಿನದ ಪ್ರಸ್ತುತಿ
ಚಿರಂತನ ಚಾರಿಟೇಬಲ್ ಟ್ರಸ್ಟ್, ಅರೆಹೊಳೆ ಪ್ರತಿಷ್ಠಾನ ಹಾಗೂ ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ಸಹಕಾರದೊಂದಿಗೆ ಹಿಂದುಸ್ತಾನಿ ರಾಗಗಳ ಬಂದಿಷ್ ಗಳನ್ನು ರಂಗದಮೇಲೆ ಗಾಯಕರು ನಟರಾಗಿ ಬಂದು ಹಾಡಿ ಪ್ರಸ್ತುತಪಡಿಸಿದರು.
No comments:
Post a Comment