Monday, 23 February 2026

ರಾಮ ಮನೋಹರ ಲೋಹಿಯಾ ಲೇಖನಗಳನ್ನು ಆಧರಿಸಿದ ನಾಟಕ

ರಾಮ ಕೃಷ್ಣ ಶಿವ

ರಂಗರೂಪ, ವಿನ್ಯಾಸ, ಸಂಗೀತ, ನಿರ್ದೇಶನ: ಗಣೇಶ್‌ ಮಂದಾರ್ತಿ
ಪ್ರಸ್ತುತಿ: ಕರಾವಳಿಯ ನಿರ್ದಿಗಂತ

ಸ್ಥಳ: LCRI Auditorium (St Aloysius, Mangalore)

ಲೋಹಿಯಾ ದೃಷ್ಟಿಕೋನದಲ್ಲಿ ಮೂರೂ ಪಾತ್ರಗಳನ್ನು ಚಿತ್ರಿಸಿದ ಚಂದದ ಪ್ರಸ್ತುತಿ
ಕೇವಲ ಐದೇ ಮಂದಿ ನಟರು ರಂಗದಮೇಲೆ ನೂರಾರು ಪಾತ್ರಗಳಾಗುವ 
ಬೆರಗಾಗಿಸುವ ಪ್ರಯೋಗ
ನೋಡಲೇಬೇಕಾದ ನಾಟಕ