ನೊಬೆಲ್ ಪ್ರಶಸ್ತಿ ಪುರಸ್ಕೃತ ದಾರಿಯೋ ಫೋ ಬರೆದ
ʼಕಾಂಟ್ ಪೇ ವೋಂಟ್ ಪೇʼ ಆಧಾರಿತ ಕನ್ನಡ ನಾಟಕ
ಕೊಡಲ್ಲ ಅಂದ್ರೆ ಕೊಡಲ್ಲ
ಪರಿಕಲ್ಪನೆ, ವಿನ್ಯಾಸ & ನಿರ್ದೇಶನ : ಶಕೀಲ್ ಅಹಮದ್
ನಿರ್ದಿಗಂತ ತಂಡ ಪ್ರಸ್ತುತ ಪಡಿಸಿದ ಈ ನಾಟಕವನ್ನು
ಅಸ್ತಿತ್ವ ಮಂಗಳೂರು, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ
ಹಾಗೂ ಅರೆಹೊಳೆ ಪ್ರತಿಷ್ಠಾನ ಆಯೋಜನೆಯಲ್ಲಿ
ದಿನಾಂಕ 20-01-2026 ರಂದು
ಎಲ್ ಸಿ ಆರ್ ಐ ಸBಆಮಗಣದಲ್ಲಿ ಪ್ರದರ್ಶನಗೊಂಡಿತು
No comments:
Post a Comment