ಪುತ್ತೂರಿನ ಕಾಡು ಬಳಗ ಆಯೋಜನೆಯಲ್ಲಿ
04-01-2026 ರಂದು ಪ್ರದರ್ಶನಗೊಂಡ
ನೀನಾಸಂ ತಿರುಗಾಟ 2025 ರ ನಾಟಕ
ಅವತರಣಂ ಭ್ರಾಂತಾಲಯಂ
ಮಲಯಾಳಂ ಮೂಲ: ಶಂಕರ್ ಪಿಳ್ಳೈ
ಕನ್ನಡ ಅನುವಾದ: ನಾ ದಾಮೋದರ ಶೆಟ್ಟಿ
ನಿರ್ದೇಶನ: ಶಂಕರ್ ವೆಂಕಟೇಶ್ವರ್
03-01-2026 ರಂದು ಪ್ರದರ್ಶನಗೊಂಡ
ಹೃದಯದ ತೀರ್ಪು
ಭಾನು ಮುಷ್ತಾಕ್ ಅವರ ಕಥೆಯನ್ನಾಧರಿಸಿದ ಈ ನಾಟಕವನ್ನು
ನಿರ್ದೇಶಿಸಿದವರು ಡಾ. ಎಂ ಗಣೇಶ್