Saturday, 9 August 2025

 ಪುನಃ ಥಿಯೇಟರ್ ಅಭಿನಯಿಸಿದ ನಾಟಕ

ಯೋಗಿ ಮತ್ತು ಭೋಗಿ


ಭಗವದಜ್ಜುಕೀಯ ನಾಟಕದ ಕನ್ನಡ ರೂಪಾಂತರ ವಿಶ್ವಜಿತ್ ಮಾಧವಮೂರ್ತಿ

ನಿರ್ದೇಶನ ಮಹೇಶ್ ದತ್ತಾನಿ

ಯಕ್ಷಗಾನ ಹೆಜ್ಜೆಗಳು ಗುರು ಸಂಜೀವ ಸುವರ್ಣ

ದಿನಾಂಕ‌ 9-8-25 ರಂದು ಮಂಗಳೂರಿನ‌ ಸಂತ ಅಲೋಶಿಯಸ್ ಕಾಲೇಜಿನ‌ LCRI ಸಭಾಂಗಣದಲ್ಲಿ

ಮಾನ್ಸೂನ್ ರಂಗೋತ್ಸವದ ಪ್ರಯುಕ್ತ ಈ ನಾಟಕ ಪ್ರದರ್ಶನ ಗೊಂಡಿತು

































Monday, 7 July 2025

 ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು ಇವರ17 ನೇ ವಾರ್ಷಿಕೋತ್ಸವದ ಪ್ರಯುಕ್ತ 

ಸಂತ ಅಲೋಶಿಯಸ್‌ ಕಾಲೇಜಿನ ಎಲ್‌ ಸಿ ಆರ್‌ ಐ ಸಭಾಂಗಣದಲ್ಲಿ ಪ್ರದರ್ಶನಗೊಂಡ

ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರ ಕಥೆ ಆಧಾರಿತ ನಾಟಕ

ಎದೆಯ ಹಣತೆ































ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು ಇವರ
17 ನೇ ವಾರ್ಷಿಕೋತ್ಸವದ ಪ್ರಯುಕ್ತ 
ಸಂತ ಅಲೋಶಿಯಸ್‌ ಕಾಲೇಜಿನ ಎಲ್‌ ಸಿ ಆರ್‌ ಐ ಸಭಾಂಗಣದಲ್ಲಿ ಪ್ರದರ್ಶನಗೊಂಡ
ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧಾರಿತ ನಾಟಕ

ಮಾಯಾಮೃಗ